ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಜಲವಳ್ಳಿ ಮೇಳ, ಪಾವಂಜೆ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶನಗೊಂಡ ಶ್ವೇತ ಕುಮಾರ ಚರಿತ್ರೆ ಪ್ರಸಂಗದ ಒಂದು ಸನ್ನಿವೇಶ ಮೂಡುಬೆಳ್ಳೆಯವರು ಪುನ್ನಾಗವರಾಳಿ ರಾಗದಲ್ಲಿ ‘ಅಬಲಾಮಣಿ ಮಾರನರಗಿಣಿ’ ಪದ್ಯವನ್ನು ಸುಶ್ರಾವ್ಯವಾಗಿ ಹಾಡಿರುವ ವಿಡಿಯೋ ಈಗ ವೈರಲ್ ಆಗಿದೆ.
ಸಂಯೋಜನೆ: ಯಕ್ಷ ಮಾನಸ
ಸ್ಥಳ: ರವೀಂದ್ರ ಕಲಾಕ್ಷೇತ್ರ
ಭಾಗವತರು: ಚಂದ್ರಕಾಂತ್ ರಾವ್ ಮೂಡುಬೆಳ್ಳೆ
ಮದ್ದಳೆ: ಶಶಾಂಕ್ ಆಚಾರ್ಯ
ಚೆಂಡೆ: ಸುಜನ್ ಹಾಲಾಡಿ
ಶ್ವೇತ ಕುಮಾರ: ಪ್ರಕಾಶ್ ಕಿರಾಡಿ