ನಾದಾವಧಾನ ಪ್ರತಿಷ್ಠಾನ(ರಿ. ) ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಷನ್ ಇವರ ಸಂಯುಕ್ತ ಆಶ್ರಯದಲ್ಲಿ
ಯಕ್ಷ ಗಾನ ಯಾನ
ಪಾರಂಪರಿಕ ಕಲೆ ಯಕ್ಷಗಾನದಲ್ಲಿನ ಹಿಮ್ಮೆಳದಲ್ಲಿನ ಮಟ್ಟು ತಿಟ್ಟುಗಳ ಉಳಿಯುವಿಕೆಗಾಗಿ ಹಾಗೂ ಕಲಿಕೆಗಾಗಿ
ಸ್ಥಳ: ರಂಗಧಾಮ, ನೆಮ್ಮದಿ ಆವರಣ, ಸಾಮ್ರಾಟ್ ಎದುರು, ಶಿರಸಿ, ಉತ್ತರಕನ್ನಡ
ದಿನಾಂಕ: ಡಿಸೆಂಬರ್ 25, ಬೆಳಿಗ್ಗೆ 10 ಗಂಟೆಗೆ
