ಶ್ರೀ ವೀರಭದ್ರಸ್ವಾಮಿ ದೇವರ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಮಡಾಮಕ್ಕಿ
ಮೂಡುಬೆಳ್ಳೆ ನಾಲ್ಕು ಬೀದಿಯಲ್ಲಿ MC ಶಿವಪ್ರಸಾದ್ ಮೃಗವಧೆ ವಿರಚಿತ “ಅಂಗರಕ್ಷಕ”
ಎಂಬ ನೂತನ ಕಥಾನಕವನ್ನು ಆಡಿತೋರಿಸಲಿರುವರು
ಡಿಸೆಂಬರ್ 22, 2023 ಶುಕ್ರವಾರ ರಾತ್ರಿ 8 ಗಂಟೆಗೆ ಸರಿಯಾಗಿ
ಕಲಾಭಿಮಾನಿಗಳು ತನು ಮನ ಧನ ಸಹಕಾರ ನೀಡಬೇಕಾಗಿ ವಿನಂತಿ
Visited 20 times, 1 visit(s) today