ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ (ರಿ) ಪಾರಂಪಳ್ಳಿ ಪಡುಕೆರೆ ಇವರ ವತಿಯಿಂದ
ನಾಲ್ಕನೇ ಬಾರಿಗೆ ಅಶಕ್ತರ ಸಹಾಯಕ್ಕಾಗಿ
ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಪ್ರೊ. ಪವನ್ ಕಿರಣಕೆರೆ ವಿರಚಿತ 34ನೇ ಕಲಾಕುಸುಮ
ಗಂಗೆ ತುಂಗೆ ಕಾವೇರಿ
ಭಾವ ಬಂಧದ ತ್ರಿವೇಣಿ ಸಂಗಮ…!
ದಿನಾಂಕ : ಡಿಸೆಂಬರ್ 23 2023 ಶನಿವಾರ | ಸಮಯ : ರಾತ್ರಿ 8-30 ರಿಂದ । ಸ್ಥಳ : ಪಡುಕೆರೆ ಗುಡ್ಡಿ ಶಾಲಾ ವಠಾರ
ಸಂಪೂರ್ಣ ಸಹಕಾರ ಬಯಸುವ
ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ (ಲ) ಪಾರಂಪಳ್ಳಿ ಪಡುಕೆರೆ