ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿ (ರಿ.) ಡಾ| ಭಾಸ್ಕರ ಸ್ವಾದಿ ಮೆಮೋರಿಯಲ್ ಲಯನ್ಸ್ ಪಿ.ಯು. ಕಾಲೇಜು, ಶಿರಸಿ ಇದರ ಸಹಾಯಾರ್ಥ
ಹಿಲ್ಲೂರು ಯಕ್ಷಮಿತ್ರ ಬಳಗ, ಶಿರಸಿ (ರಿ.) ಇವರಿಂದ
ಕವಿ ಜಾನಕೈ ತಿಮ್ಮಪ್ಪ ಹೆಗಡೆ ವಿರಚಿತ
ಮಾರುತಿ ಪ್ರತಾಪ
ಯಕ್ಷಗಾನ ಪ್ರದರ್ಶನ
29 ಡಿಸೆಂಬರ್ 2023, ಶುಕ್ರವಾರ ಸಂಜೆ 6.00 ರಿಂದ
ಸ್ಥಳ: ಶಿರಸಿ ಲಯನ್ಸ್ ಶಾಲಾ ಆವರಣದಲ್ಲಿ
ಹಿಮ್ಮೇಳ:
ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ, ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
ಮೃದಂಗ : ಶ್ರೀ ಅನಿರುದ್ಧ ಹೆಗಡೆ ವರ್ಗಾಸರ
ಚಂಡೆ : ಶ್ರೀ ಪ್ರಸನ್ನ ಭಟ್ ಹೆಗ್ಗಾರ
ಮುಮ್ಮೇಳ
ಶ್ರೀ ಕೃಷ್ಣಯಾಜಿ ಬಳ್ಳೂರು, ಶ್ರೀ ಗಣಪತಿ ನಾಯ್ಕ ಕುಮಟಾ,
ಶ್ರೀ ಉದಯ ಹೆಗಡೆ ಕಡಬಾಳ
ಶ್ರೀ ನಾಗೇಂದ್ರ ಭಟ್ ಮೂರೂರು
ಹಾಸ್ಯ : ಶ್ರೀ ಶ್ರೀಧರ ಹೆಗಡೆ ಚಪ್ಪರಮನೆ
ಸ್ತ್ರೀವೇಷ : ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ
ಶ್ರೀ ದೀಪಕ್ ಭಟ್ ಕುಂಕಿ
ವೇಷಭೂಷಣ : ಶ್ರೀ ಮಲ್ಲೇಶ್ವರ ಗೌಡ ಹಾರೆಕೊಪ್ಪ
ಗೌರವ ಪ್ರವೇಶ ಹೊರತು ಪಡಿಸಿ ಪ್ರವೇಶ ದರ. 500/- ಹಾಗು 300/-
ಟಿಕೇಟ್ ದೊರೆಯುವ ಸ್ಥಳ: ಮಹಾಗಣಪತಿ ಬುಕ್‌ಸ್ಟಾಲ್, ದೇವಿಕೆರೆ, ಶಿರಸಿ ಮತ್ತು ಲಯನ್ಸ್ ಶಾಲೆ, ಶಿರಸಿ









