ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಮಾರಣಕಟ್ಟೆ ಇವರಿಂದ
ಕೊಂಡಳ್ಳಿ “ಆಸರೆ” ನಿಲಯ ವಠಾರದಲ್ಲಿ ಶ್ರೀಮತಿ ಬೇಬಿ ಮತ್ತು ಶ್ರೀ ಸುರೇಶ್ ಕೊಂಡಳ್ಳಿ ಇವರ ಹರಕೆ ಬಯಲಾಟ
ದಿನಾಂಕ: 30 ಡಿಸೆಂಬರ್ 2023, ಶನಿವಾರ ರಾತ್ರಿ 8 ಗಂಟೆಯಿಂದ
ವಿದ್ಯುಜ್ಜಿಹ್ವ – ಚಕ್ರಚಂಡಿಕೆ
ಭಾಗವತರು : ಸುಧಾಕರ ಕೊಠಾರಿ, ಸುದೀಪ ಚಂದ್ರ ಶೆಟ್ಟಿ, ಸಂಗೀತ: ಸುಕುಮಾರ್ ಶೆಟ್ಟಿ
ಮದ್ದಲೆ : ರಾಮಚಂದ್ರಹಾಸ ಮರವ೦ತೆ, ಮಹಾಬಲೇಶ್ವರ ಗೌಡ
ಚಂಡೆ : ಶ್ರೀನಿವಾಸ ಪ್ರಭು, ಸುಶಾಂತ ಆಚಾರ್ಯ
ವಿದ್ಯುಜ್ಜಿಹ್ವ: ಶೇಖರ್ ಶೆಟ್ಟಿ ಯಳಬೇರು
ರಾವಣ : ಸಂಜೀವ ಶೆಟ್ಟಿ ಅರೆಹೊಳೆ
ಮಾರಿಚ : ಜಯಾನಂದ
ಮಾಯ ಶೂರ್ಪನಖಿ : ರಾಕೇಶ
ಘೋರ ಶೂರ್ಪನಖಿ : ವಿಜೇಂದ್ರ ನಾಯಕ್
ದಿಬ್ಬಣ : ಶಶಿಧರ, ಕಿರಣ, ಪ್ರದೀಪ, ಮಣಿಕಂಠ, ಶ್ರೇಯಸ್
ಘಟೋದ್ಗಜ : ಚಂದ್ರ ಗೌಡ ಗೋಳಿಕೆರೆ
ಕಾಮಕಟ೦ಕಟಿ : ಶ್ರೀಧರ್ ಗಾಣಿಗ, ಪ್ರದೀಪ್ ನಾರ್ಕಳಿ
ಭರ್ಬರಿಕ : ಶಿವಮೂರ್ತಿ
ವಿಜಯಮುನಿ : ಗಂಗಾಧರ
ಕಪಟ ಮುನಿ : ಯಳಬೇರು ಶೇಖರ್ ಶೆಟ್ಟಿ
ಗಜಕರ್ಣ : ವಿಜೇಂದ್ರ ನಾಯಕ್
ವತ್ಸಲೆ : ನಾಗರಾಜ ಖಾರ್ಡಿ
ಭೀಮ : ಪ್ರಭಾಕರ ಶೆಟ್ಟಿ ಮಡಾಮಕ್ಕಿ
ಕೃಷ್ಣ: ವಾಟಾರ್ ರವಿ
ಕೌರವ : ಅನಂತ ಕುಣಬಿ
ಬೆಳಿಗ್ಗೆ : ಗಣಹೋಮ, ಸತ್ಯನಾರಾಯಣ ಪೂಜೆ
ಮಧ್ಯಾಹ್ನ : ಅನ್ನಸಂತರ್ಪಣೆ
ರಾತ್ರಿ : ಬಯಲಾಟ
ಬನ್ನಿ ಪ್ರೋತ್ಸಾಹಿಸಿ