ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ಮಜ್ದೂರ್ ಸಂಘ (ರಿ.) ಕುಂದಾಪುರ (B.M.S.)
ಕಾರ್ಮಿಕರ ಕಲ್ಯಾಣ ನಿಧಿ ಸಹಾಯಾರ್ಥವಾಗಿ
ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರಿಂದ
ಶ್ರೀ ರಾಮೋಪಖ್ಯಾನ
(ಅಯೋಧ್ಯ ಕಾಂಡ – ಕಿಷ್ಕಿಂದೆ ಕಾಂಡ – ಸುಂದರ ಕಾಂಡ)
ಡಿಸೆಂಬರ್ 30 ಶನಿವಾರ 2023 ಸಮಯ: ರಾತ್ರಿ ಗಂಟೆ 9.30ಕ್ಕೆ
ಸ್ಥಳ : ಯಕ್ಷಕಾಶಿ ಗಾಂಧಿ ಮೈದಾನ ಕುಂದಾಪುರ
ಟಿಕೇಟು ದರ : ಗೌರವ ಪ್ರವೇಶ (ಇಬ್ಬರಿಗೆ)
I ಕ್ಲಾಸ್ ರೂ. 1000, II ಕ್ಲಾಸ್ ರೂ. 500, III ಕ್ಲಾಸ್ ರೂ. 250