Written by 5:12 pm Events, ಶ್ರೀ ಸಾಲಿಗ್ರಾಮ ಮೇಳ

ಸಾಲಿಗ್ರಾಮ ಮೇಳದವರಿಂದ ಹೊಸವರ್ಷಕ್ಕೆ ಹೊಸಪ್ರಸಂಗ ‘ನೀಲ ಗಗನದೊಳು’ ಪ್ರದರ್ಶನ

ಸಾಯ್ಬ್ರಕಟ್ಟೆಯಲ್ಲಿ ಹೊಸವರ್ಷಕ್ಕೊಂದು ಹೊಸಪ್ರಸಂಗದ ಪ್ರದರ್ಶನ
ಕೌಟುಂಬಿಕ ಪ್ರಸಂಗಗಳ ಸರದಾರ ನಂದೀಶ್ ಶೆಟ್ಟಿ ಬಿಲ್ಲಾಡಿ ವಿರಚಿತ ಆರನೇ ಕಲಾಕುಸುಮ

ನೀಲ ಗಗನದೊಳು

ಎಂಬ ಕಥಾಭಾಗವನ್ನು ಆಡಿತೋರಿಸಲಿರುವರು.
ಸರ್ವರೂ ಪ್ರೋತ್ಸಾಹಿಸಿರಿ.

Visited 48 times, 1 visit(s) today
Close Search Window
Close