ಈ ವಿಡಿಯೋ ಕಮಲಶಿಲೆ ಮೇಳದವರಿಂದ ಪ್ರದರ್ಶನಗೊಂಡ ತರಣಿಸೇನ ಪ್ರಸಂಗದ್ದು. ಬಯಲಾಟ ಮೇಳಗಳಲ್ಲಿ ಅಪರೂಪದ ಪ್ರಸಂಗದಲ್ಲಿ ಒಂದು ಅಪರೂಪದ ಸಂವಾದವಿದು. ತರಣಿಸೇನನಾಗಿ ಪಂಜು ಪೂಜಾರಿ ಹಾಗು ರಾಮನಾಗಿ ಸುನಿಲ್ ಹೊಲಾಡ್ ಅವರ ಅದ್ಬುತ ಸಂಭಾಷಣೆ ನೀವು ಒಮ್ಮೆ ನೋಡಿ.
ಕಮಲಶಿಲೆ ಮೇಳದ ತರಣಿಸೇನ ಪ್ರಸಂಗದ ವಿಡಿಯೋ ವೈರಲ್

Visited 17 times, 1 visit(s) today