Written by 4:26 pm Events, ಶ್ರೀ ಪಾವಂಜೆ ಮೇಳ

ಪಾವಂಜೆ ಮೇಳದವರಿಂದ ಪೆರ್ಮಂಕಿಯಲ್ಲಿ ರಾಮ ರಾಮ ಶ್ರೀರಾಮ

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀ ಸದಾಶಿವ ದೇವಸ್ಥಾನ, ಪೆರ್ಮಂಕಿಯಲ್ಲಿ 

ರಾಮ ರಾಮ ಶ್ರೀರಾಮ

ಎಂಬ ಪೌರಾಣಿಕ ಪ್ರಸಂಗ ಸಂಪನ್ನಗೊಳ್ಳಲಿದೆ ಕಲಾಭಿಮಾನಿಗಳಿಗೆ ಆದರದ ಸ್ವಾಗತ

ದಿನಾಂಕ: 06-01-2024 ಶನಿವಾರ ಸಂಜೆ 6.30 ರಿಂದ

Visited 19 times, 1 visit(s) today
Close Search Window
Close