ದಿ. ರಾಮಚಂದ್ರ ಎಸ್. ಹೆಗಡೆ ಹೆಗಡೆಮನೆ, ಕಡತೋಕ ಇವರ ನಾಲ್ಕನೇ ಪುಣ್ಯತಿಥಿ ಅಂಗವಾಗಿ
ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳ ಮದ್ದಲೆ
“ಶ್ರೀರಾಮ ವನಗಮನ”
ಹಿಮ್ಮೇಳ:
ಶ್ರೀ ರಾಘವೇಂದ್ರ ಆಚಾರ್ಯ ಜನಸಾಲೆ
ಶ್ರೀ ಸುನಿಲ್ ಭಂಡಾರಿ ಕಡತೋಕ
ಮುಮ್ಮೇಳ:
ದಶರಥ : ಶ್ರೀ ಸರ್ಪಂಗಳ ಈಶ್ವರ ಭಟ್
ಶ್ರೀರಾಮ : ಶ್ರೀ ಸದಾಶಿವ ಆಳ್ವ ತಲಪಾಡಿ
ಮಂಥರೆ : ಶ್ರೀ ಶಂಭು ಶರ್ಮ ವಿಟ್ಲ
ಶ್ರೀ ಪರಮೇಶ್ವರ ಭಂಡಾರಿ ಕರ್ಕಿ
ಶ್ರೀ ಗಜಾನನ ಸಾಂತೂರು
ಕೈಕೆ : ಪ್ರೊ| ಪವನ್ ಕಿರಣಕೆರೆ
ಲಕ್ಷಣ : ಶ್ರೀ ಗುರುಪ್ರಸಾದ ಭಟ್ ಮಾಡಗೇರಿ
10-01-2024, ಬುಧವಾರ ಮಧ್ಯಾಹ್ನ 3.30 ರಿಂದ
ಸ್ಥಳ : ಹೆಗಡೆಮನೆ, ಕಡತೋಕ
ಸರ್ವರಿಗೂ ಆದರದ ಸ್ವಾಗತ








