ಶ್ರೀ ಪೆರ್ಡೂರು ಮೇಳದವರಿಂದ ದೇವದಾಸ್ ಈಶ್ವರ ಮಂಗಲರ ಸಾರ್ವಕಾಲಿಕ ಸೂಪರ್ ಹಿಟ್ ಕಥಾನಕ
ನಾಗಶ್ರೀ
ಜನವರಿ 10 – 2024 ಬುಧವಾರ ರಾತ್ರಿ 9-30 ಕ್ಕೆ
ಸ್ಥಳ: ಗುಡೇಮಹಾಲಿಂಗೇಶ್ವರ ದೇವಸ್ಥಾನದ ವಠಾರ, ಹೇರಂಜಾಲು
ಪ್ರವೇಶ ದರ ಇರುತ್ತದೆ
ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ಬಯಸುವ
ಸನಾತನ ಗೆಳೆಯರ ಬಳಗ ಕಾಲ್ತೊಡು, ಹೇರಂಜಾಲು
Breaking News: ಮಳೆಯ ಕಾರಣ ನಡೆಯಬೇಕಿದ್ದ ಪೆರ್ಡೂರು ಮೇಳದ ಯಕ್ಷಗಾನ ಪ್ರದರ್ಶನ ಮುಂದೂಡಿಕೆ
ಹೆರಂಜಾಲನಲ್ಲಿ ನಡೆಯಬೇಕಾಗಿದ್ದ ಶ್ರೀ ಪೆರ್ಡೂರು ಮೇಳದ ಯಕ್ಷಗಾನ
ಮಳೆಯ ಕಾರಣದಿಂದ 31 ಜನವರಿ 2024 ಕ್ಕೆ ಮುಂದೂಡಲಾಗಿದೆ.
ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ಬಯಸುವ ಸನಾತನ ಗೆಳೆಯರ ಬಳಗ ಕಾಲ್ತೊಡು, ಹೇರಂಜಾಲು