Written by 2:33 pm Events, ಶ್ರೀ ಪೆರ್ಡೂರು ಮೇಳ

ಶ್ರೀ ಪೆರ್ಡೂರು ಮೇಳದವರಿಂದ ಸೊನಲೆಯಲ್ಲಿ ‘ಗಂಗೆ ತುಂಗೆ ಕಾವೇರಿ’

ಶ್ರೀ ಪೆರ್ಡೂರು ಮೇಳದವರಿಂದ ದಿನಾಂಕ : 11-01-2024ನೇ ಗುರುವಾರ ರಾತ್ರಿ 9-30ಕ್ಕೆ ಸರಿಯಾಗಿ.. 
ಶ್ರೀ ರಾಮೇಶ್ವರ ದೇವಸ್ಥಾನ ಆವರಣದಲ್ಲಿ  ಶ್ರೀ ರಾಮೇಶ್ವರ ಸೇವಾ ಸಮಿತಿ, ಸೊನಲೆ ಶ್ರೀ ರಾಮೇಶ್ವರ ದೇವಸ್ಥಾನ ಸಹಾಯಾರ್ಥವಾಗಿ  

ಪ್ರೊ| ಪವನ್ ಕಿರಣಕೆರೆ ವಿರಚಿತ 34 ನೇ ಕಲಾಕುಸುಮ
ಗಂಗೆ ತುಂಗೆ ಕಾವೇರಿ
ಭಾವ ಬಂಧದ ತ್ರಿವೇಣಿ ಸಂಗಮ..!

ಬನ್ನಿ, ಪ್ರೋತ್ಸಾಹಿಸಿ. 

Visited 43 times, 1 visit(s) today
Close Search Window
Close