ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಶ್ರೀ ಕ್ಷೇತ್ರ ಪಾವಂಜೆ ಇವರು
ದಿನಾಂಕ 13-01-2024ನೇ ಶನಿವಾರ ಸಂಜೆ 6.00ರಿಂದ ಮಾರಡ್ಕ ಮಾರಿಗುಡಿ ಎದುರುಗಡೆ (ಮೂರುಕಾವೇರಿ)
ಕಟೀಲು, ಸಿತ್ಲ ಸುಬ್ರಾಯ ಶಾನುಭೋಗ್ ಮತ್ತು ಯಶೋದಮ್ಮನವರ ಸ್ಮರಣಾರ್ಥ
ಶ್ರೀ ದೇವೀ ಮಹಾತ್ಮೆ
ಎಂಬ ಪುಣ್ಯ ಕಥಾಭಾಗವನ್ನು ಬಯಲಾಟವಾಗಿ ಆಡಿತೋರಿಸಲಿರುವರು
ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಯಕ್ಷಗಾನ ಬಯಲಾಟವನ್ನು ಚಂದಗಾಣಿಸಿಕೊಟ್ಟು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ
ಪ್ರಭಾಕರ ರಾವ್, ದಿವಾಕರ ರಾವ್
ಮತ್ತು ಸಿತ್ಲ ಶಾನುಭೋಗರ ಕುಟುಂಬದ ಸರ್ವಸದಸ್ಯರು , ಸಿತ್ಲ-ಕಟೀಲು