Written by 3:07 pm Events

ಆಮ್ನಾಯಃ ವಿಷ್ಣು ಯಕ್ಷ ಸಭಾ ಸಂಪಿಗೆಯವರಿಂದ ‘ಪಟ್ಟಾಭಿರಾಮ ಶ್ರೀ ರಾಮ’

ಅಯೋಧ್ಯೆ ಬಾಲ ಶ್ರೀರಾಮ ಮೂರ್ತಿ ಪ್ರತಿಷ್ಠಾಪಿತವಾದ ಪ್ರಯುಕ್ತ ಆಮ್ನಾಯಃ ವಿಷ್ಣು ಯಕ್ಷ ಸಭಾ ಸಂಪಿಗೆಯವರಿಂದ ವಿಶೇಷ ತಾಳಮದ್ದಳೆ ಕಾರ್ಯಕ್ರಮ

ದಿನಾಂಕ: 26-01-2024ನೇ ಆದಿತ್ಯವಾರ ಸಂಜೆ: 3.30 ಯಿಂದ

ಸ್ಥಳ: ಸಂಪಿಗೆ ಶ್ರೀದುರ್ಗಾ ಜ್ಯೋತಿಷ್ಯಾಲಯ -ಸಭಾಂಗಣ.
ಹೊಸ್ತೋಟ ಮಂಜುನಾಥ ಭಾಗವತರು ಹಾಗೂ ಪುತ್ತಿಗೆ ಜೋಯಿಸ ರಾಮಕೃಷ್ಣ ಭಾಗವತರುಗಳ ಸಂಕಲಿತ ಪ್ರಸಂಗ

ಪಟ್ಟಾಭಿರಾಮ ಶ್ರೀ ರಾಮ

ಹಿಮ್ಮೇಳ: 
ಭಾಗವತರು:
ಡಾ. ಸುಬ್ರಹ್ಮಣ್ಯ ಪದ್ಯಾಣ 
ಚಂಡೆ-ಮದ್ದಲೆ:  ನಾರಾಯಣ ಶರ್ಮ ಕಾಟುಕುಕ್ಕೆ,
ಅನೂಪ್ ಸ್ವರ್ಗ

ಮುಮ್ಮೇಳ:
ವಿದ್ವಾನ್ ವೆಂಕಟರಮಣ ಕೆರೆಗದ್ದೆ 
ಡಾ.ವಿನಾಯಕ ಭಟ್ಟ ಗಾಳಿಮನೆ 
ಬಾಲಕೃಷ್ಣ ಭಟ್ಟ ಪುತ್ತಿಗೆ
ವೇದಮೂರ್ತಿ ಕೇಶವ ಭಟ್ಟ ಕೇಕಣಾಜೆ
ಸದಾಶಿವ ರಾವ್ ನೆಲ್ಲಿಮಾರ್ 
ಸುನೀಲಕುಮಾರ್ ಹೊಲಾಡು

ಸರ್ವರಿಗೂ ಆದರದ ಸ್ವಾಗತ ಬಯಸುವ
ಸುಧಾಕರ ತಂತ್ರಿ, ದುರ್ಗಾ ಜ್ಯೋತಿಷ್ಯಾಲಯ ಪುತ್ತಿಗೆ
Visited 18 times, 1 visit(s) today
Close Search Window
Close