Written by 2:31 pm Events, ಶ್ರೀ ಧರ್ಮಸ್ಥಳ ಮೇಳ

ಧರ್ಮಸ್ಥಳ ಮೇಳದವರಿಂದ ಇಡೂರು-ಕುಂಜ್ಜಾಡಿಯಲ್ಲಿ ನಂದಿ ನಂದಿನಿ

ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಇವರಿಂದ
ದಿನಾಂಕ : 25-01-2024ನೇ ಬುಧವಾರ ರಾತ್ರಿ ಗಂಟೆ 7 ರಿಂದ 12ರ ತನಕ ಇಡೂರು-ಕುಂಜ್ಜಾಡಿ ಶ್ರೀ ಯಕ್ಷೇಶ್ವರಿ ದೇವಸ್ಥಾನದ ವಠಾರದಲ್ಲಿ ಹರಕೆ ಬಯಲಾಟವಾಗಿ

ನಂದಿ ನಂದಿನಿ

ಎಂಬ ಪ್ರಣ್ಯ ಕಥಾಭಾಗವನ್ನು ಆಡಿತೋರಿಸಲಿರುವರು. 

ಶ್ರೀ ನಾರಾಯಣ ಶೆಟ್ಟ ಮೈರ್ಗುಳಿ ನಂಬಿದ ಕುಟುಂಬಸ್ಥರು ಕೇದಿಗೆಮನೆ ಹಾಗೂ ಗ್ರಾಮಸ್ಥರು
ಶ್ರೀಮತಿ ಮತ್ತು ಶ್ರೀ ಆನಂದ ಶೆಟ್ಟ ಮತ್ತು ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳು, ಕೇದಿಗೆಮನೆ

Visited 27 times, 1 visit(s) today
Close Search Window
Close