ಕುಂದಾಪುರದಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಇವರಿಂದ ಮಾಗದ ವಧೆ ಕಾಳಿದಾಸ
ಕಿವಿಗಳಿಗೆ ಮಧು ಮಾಧುರ್ಯದ ಭಾಗವತಿಕೆ ಚಂಡೆ ತಾಳದೊಂದಿಗೆ ಅಬ್ಬರಿಸುವ ಹೊತ್ತಿಗೆ ಅಬ್ಬರದ ವೇಷ ಭೂಷಣಗಳು ರಂಗ ಪ್ರವೇಶಿಸಿ ನಿಮ್ಮ ಹುಬ್ಬೇರುವಂತೆ ನರ್ತಿಸಿ.. ಯಕ್ಷಲೋಕಕ್ಕೆ ನಿಮ್ಮನ್ನೆಲ್ಲಾ ಕರೆದೊಯ್ಯಲು ಬರುತ್ತಿದ್ದಾರೆ ಯಕ್ಷಲೋಕ ಸಾಮ್ರಾಟರು..
ಬನ್ನಿ ಕಣ್ಮನ ತುಂಬಿಕೊಳ್ಳಿ. ಇದೇ ಶುಕ್ರವಾರ ಅರ್ಥಾತ್ ಫೆಬ್ರವರಿ 9 ರಂದು ರಾತ್ರಿ 9.30ಕ್ಕೇ ಮತ್ತದೇ ಕುಂದಾಪುರದ ಯಕ್ಷ ವೇದಿಕೆ ಗಾಂಧಿ ಮೈದಾನದಲ್ಲಿ..
-ಲೋಕೇಶ್ ಅಂಕದಕಟ್ಟೆ.