ಫೆಬ್ರವರಿ -17 ಕುಂದಾಪುರ ನೆಹರೂ ಮೈದಾನದಲ್ಲಿ
ಕಾರ್ಯಕ್ರಮದ ಮೆರುಗು ಇನ್ನಷ್ಟು ಚೆಂದಗೊಳಿಸಲು
ಅತಿಥಿ ಅಭ್ಯಾಗತರಿಂದ ಸಂಭ್ರಮದ ಸಭಾ ಕಾರ್ಯಕ್ರಮ …. ಹಲವು ಕ್ಷೇತ್ರ ದಲ್ಲಿ ದುಡಿದ.. ಕೆಲವು ಸುಂದರ ಮನಸ್ಸುಗಳಿಗೆ ಒಲವಿನ ಸನ್ಮಾನ…… ಯಕ್ಷರಂಗ, ಕ್ರೀಡೆ, ಛಾಯಾಗ್ರಾಹಕ, ಸೈನಿಕ… ಹೀಗೆ ಆರೂ ಅಮೂಲ್ಯ ರತ್ನಗಳಿಗೆ ಗೌರವ ಪೂರ್ಣ ಅರ್ಪಣೆ….ಬನ್ನಿ ಪ್ರೋತ್ಸಾಹಿಸಿ




Visited 13 times, 1 visit(s) today