ಶ್ರೀಮತಿ ಗೀತಾ ಮತ್ತು ಶ್ರೀ ನಾಗರಾಜ ಜೈನ್ ಕಾರ್ಗಲ್ ಇವರು ನೂತನವಾಗಿ ನಿರ್ಮಿಸಿರುವ ಗೃಹಪ್ರವೇಶದ ಪ್ರಯುಕ್ತ
ದಿನಾಂಕ: 25 ಮಾರ್ಚ್ 2024, ಸೋಮವಾರ ಬೆಳಿಗ್ಗೆ 11ರಿಂದ
ಸ್ಥಳ: ಶ್ರೀ ಕ್ಷೇತ್ರಪಾಲ ಕೃಪಾ, ಜಾಲಿಗದ್ದೆ ಶಾಲೆ ಹತ್ತಿರ, ಮಹಾವೀರ ಸರ್ಕಲ್, ಕಾರ್ಗಲ್
ಚೆಂದಕಾಣಿಸಿಕೊಡುವ ಹೆಮ್ಮೆಯ ಕಲಾವಿದರು
ಭಾಗವತರು: ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
ಶ್ರೀ ಪ್ರಸನ್ನ ಭಟ್ ಬಾಳ್ಕಲ್, ಶ್ರೀ ಯೋಗೇಂದ್ರ ಆಚಾರ್ಯ ತೆಗ್ಗರ್ಸೆ
ಮದ್ದಳೆ: ಶ್ರೀ ಅಕ್ಷಯ್ ಆಚಾರ್ಯ ಬಿದ್ಕಲ್ಕಟ್ಟೆ
ಚೆಂಡೆ: ಶ್ರೀ ಪ್ರಸನ್ನ ಭಟ್ ಹೆಗ್ಗಾರ್
ಧ್ವನಿ: ಪಿಪಿ ಸೌಂಡ್ಸ್, ಶಿರಸಿ
ಸಂಪರ್ಕ: ೬೩೬೦೨೫೩೬೬೯, ೯೯೮೬೯೮೮೧೪೭

ಕಾರ್ಗಲ್ ನಲ್ಲಿ ಗೃಹಪ್ರವೇಶದ ಪ್ರಯುಕ್ತ ಯಕ್ಷ ಗಾನ ವೈಭವ
Mahaveera Circle, Kargal
Visited 12 times, 1 visit(s) today