ಮಾರ್ಚ್ 16ಕ್ಕೆ ಶೃಂಗೇರಿಯಲ್ಲಿ ಸಾಲಿಗ್ರಾಮ ಮೇಳದವರಿಂದ ಶತ್ರುಮರ್ದನ

March 16, 2024 - March 17, 2024
10:00 PM - 6:00 AM
Sringeri, Chikmagalur

ಸಾಲಿಗ್ರಾಮ ರಂಗವೇದಿಕೆಯಲ್ಲಿ ಮಿಂಚುವ ಪ್ರತಿಭಾ ಸಂಪನ್ನರು… ಪಾತ್ರ ಯಾವುದೇ ಇದ್ದರೂ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಪ್ರದರ್ಶನ WOW ಎನಿಸುವಲ್ಲಿ ಇವರ ಪಾಲು ದೊಡ್ಡದು…

ಯಾವ ಪಾತ್ರಕ್ಕೂ ಸೈ ಎಂದು ಕಳೆದಬಾರಿ ನಿರೂಪಿಸಿದ್ದ ಯುವ ಕಲಾವಿದರ ದಂಡು ರಂಗಸ್ಥಳದ ಬಿಸಿಯೇರಿಸುವ ಪಾತ್ರಗಳೊಡನೆ ಈ ಬಾರಿ ಶತ್ರುಮರ್ದನದಲ್ಲಿ ನಿಮ್ಮ ಮುಂದೆ…!!!

ವಿವರಗಳು ಜೋಡಣೆಯಲ್ಲಿವೆ. ನಿರೀಕ್ಷಿಸಿ.

Visited 35 times, 1 visit(s) today
  • Organizer Name: Team Nadhanupura
  • Phone: 9611208757
ಕನ್ನಿಕಾಪರಮೇಶ್ವರಿ ಯಕ್ಷಗಾನ ಕಲಾಸಂಘದ 49ನೇ ಯಕ್ಷಕಲೋತ್ಸವ
Close Search Window
Close