ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಮಲಶಿಲೆ ಇವರಿಂದ ದಿನಾಂಕ: 17-1-2024 ಬುಧವಾರ ರಾತ್ರಿ 9:30ರಿಂದ
ಸ್ಥಳ: ಶ್ರೀ ನಂದಿಕೇಶ್ವರ ಮತ್ತು ಮರ್ಲಿಚಿಕ್ಕು ದೈವಸ್ಥಾನ ಹೊಸಾಡು, ಕಾಲ್ತೊಡು ಗ್ರಾಮ, ಬೈಂದೂರು ತಾಲ್ಲೂಕು, ಉಡುಪಿ ಜಿಲ್ಲೆ-೫೭೬ ೨೧೯ ಇಲ್ಲಿ ಹಾಲುಹಬ್ಬದ ಪ್ರಯುಕ್ತ
ತರಣಿಸೇನ – ಪಾರಿಜಾತ – ನರಕಾಸುರ ವಧೆ – ಮೀನಾಕ್ಷಿ ಕಲ್ಯಾಣ
ಆಟದ ಸೇವಾಕರ್ತರು: ಶ್ರೀಮತಿ ಪ್ರಮೀಳಾ ಮತ್ತು ಶ್ರೀ ಶಿವರಾಜ್ ಶೆಟ್ಟಿ , ಆಲಗದ್ದೆ, ಯರುಕೋಣೆ
ಭಾಗವತರು: ಗಣೇಶ್ ನಾಯ್ಕ್, ಯಡಮೊಗ್ಗೆ, ಗಣಪತಿ ಶೆಟ್ಟಿ ಬೆಪ್ಡೆ
ಸಂಗೀತ: ವಿಶ್ವನಾಥ ಜಿ.
ಮದ್ದಳೆ: ನಾಗರಾಜ ನಾಯ್ಕ್ ಯಡಮೊಗ್ಗೆ, ಸುರೇಶ ಮೊಯಿಲಿ ಕೊಪ್ಪ
ಚೆಂಡೆ: ಕುಮಾರ್ ಅಮೀನ್ ಕೊಕ್ಕರ್ಣೆ, ಗುರುದತ್ತ ಪಡಿಯಾರ, ಹೊನ್ನಾವರ
ಸ್ತ್ರೀ ಪಾತ್ರದಲ್ಲಿ: ಪಂಜು ಪೂಜಾರಿ, ಕೃಷ್ಣಗಾಣಿಗ ಹೊಸಂಗಡಿ, ನಾಗರಾಜ ಪೂಜಾರಿ ದೇವಲ್ಕುಂದ, ವಿಕ್ರಮ್ ಸಾಸ್ತಾನ, ಪ್ರಶಾಂತ ಕೋಟ
ಹಾಸ್ಯ: ವಿಶ್ವನಾಥ ಕುಳ್ಳಂಬಳ್ಳಿ, ಲಕ್ಷ್ಮಣ ಭಂಡಾರಿ ಹೊಸಂಗಡಿ
ಸರ್ವಶ್ರೀ: ಸೌಡ ಗೋಪಾಲ, ಸಂಜೀವ ಗಾಣಿಗ ಹೆರಂಜಾಲು, ನಾಗೇಶ್ ದೇವಾಡಿಗ ಬೀಜೂರು, ಉದಯ ಕುಮಾರ ತಾರೆಕೊಡ್ಲು, ವಿಶ್ವನಾಥ್ ಹೆನ್ನಾಬೈಲ್, ಉದಯ ಕೊಠಾರಿ ಚಕ್ರಮೈದಾನ, ನಿತಿನ್ ಶೆಟ್ಟಿ ಸಿದ್ದಾಪುರ, ಸುನಿಲ್ ಹೊಲಾಡ್, ನಾರಾಯಣ ನಾಯ್ಕ್ ಉಳ್ಳೂರು, ವಿಘ್ನೇಶ್ ಶೆಟ್ಟಿ ಯಡಮೊಗ್ಗೆ, ವಿಘ್ನೇಶ್ ಪೈ ಸಿದ್ದಾಪುರ, ರವಿರಾಜ ಹೊರ್ಲಾಳಿ, ದಿನಕರ ಸಿದ್ದಾಪುರ, ರಜಿತ್ ಮೂರೂರು, ಸಂದೀಪ್ ನಾಯ್ಕ್ ಮುದೂರು, ಮೇಘರಾಜ ಗುಮ್ಮಲ, ಪ್ರಸನ್ನ
Super
An explaination about the excellent person did by an excellent girl ????