ಶ್ರೀ ಮೆಕ್ಕೆಕಟ್ಟು ಮೇಳ ಹಾಗೂ ಶ್ರೀ ಹನುಮಗಿರಿ ಮೇಳದವರಿಂದ ಬರುವ ಏಪ್ರಿಲ್ 9ಕ್ಕೆ ಸಿರಿಯಾರದಲ್ಲಿ ಭರ್ಜರಿ ಕೂಡಾಟ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ವಾಲಿವಧೆ – ಮಾಯಾಬಜಾರ್ – ದ್ರೌಪದಿ ಪ್ರತಾಪ
ಅತಿಥಿ ಕಲಾವಿದರು : ರಾಮಕೃಷ್ಣ ಹೆಗಡೆ ಹಿಲ್ಲೂರು, ರಾಘವೇಂದ್ರ ಮಯ್ಯ, ರಾಮಕೃಷ್ಣ ಮಂದಾರ್ತಿ, ರಾಕೇಶ್ ಮಲ್ಯ ಹಳ್ಳಾಡಿ
ಪ್ರವೇಶ ದರವಿದೆ.

Visited 29 times, 1 visit(s) today