Written by 3:37 pm Events

ದಿವಂಗತ ಮಹಾಬಲೇಶ್ವರ ನಾಗೇಶ ಗಾವಂಕರ್ ಬೆಲ್ತರಗದ್ದೆ ಇವರ ಸ್ಮರಣಾರ್ಥ ಯಕ್ಷಗಾನ ಪ್ರದರ್ಶನ

ದಿವಂಗತ ಮಹಾಬಲೇಶ್ವರ ನಾಗೇಶ ಗಾವಂಕರ್ ಬೆಲ್ತರಗದ್ದೆ ಇವರ ಸ್ಮರಣಾರ್ಥ ಯಕ್ಷಗಾನ ಪ್ರದರ್ಶನ

ಮಾರುತಿ ಪ್ರತಾಪ

ದಿನಾಂಕ: 22-01-2024 ಸೋಮವಾರ ರಾತ್ರಿ 8:30 ರಿಂದ 

ಹಿಮ್ಮೇಳ:
ಭಾಗವತರು: ಶ್ರೀ ರಾಮಕೃಷ್ಣ ಹಿಲ್ಲೂರು, ಮದ್ದಳೆ: ಶ್ರೀ ಪರಮೇಶ್ವರ ಭಂಡಾರಿ ಕರ್ಕಿ, ಚಂಡೆ: ಶ್ರೀ ಗಣೇಶ ಗಾವಂಕರ್ ಕನಕನಳ್ಳಿ

ಮುಮ್ಮೇಳ: 
ಶ್ರೀಯುತರಾದ ತೀರ್ಥಹಳ್ಳಿ ಗೋಪಾಲಾಚಾರ್ಯ, ಗಣಪತಿ ನಾಯ್ಕ ಕುಮಟಾ, ಅಶೋಕ ಭಟ್ಟ ಸಿದ್ದಾಪುರ, ಸಂಜಯ ಬೆಳೆಯೂರು, ಶ್ರೀಧರ ಭಟ್ಟ ಕಾಸರಕೋಡ, ಮಾರುತಿ ಬೈಲಗದ್ದೆ, ದೀಪಕ ಕುಂಕಿ ಮತ್ತಿತರರು
ಸರ್ವರೂ ಬಂದು ಪ್ರೋತ್ಸಾಹಿಸಿ! 
ಸ್ವಾಗತ ಕೋರುವ : ನಾಗರಾಜ ಎಮ್. ಗಾವಂಕರ್ ಬೆಲ್ತರಗದ್ದೆ

Visited 22 times, 1 visit(s) today
Close Search Window
Close