Written by 4:22 pm Events

ಶ್ರೀ ಗುರುನರಸಿಂಹ ದೇವಸ್ಥಾನದ ವಠಾರದಲ್ಲಿ ಯಕ್ಷ-ರಾಗ-ತಾಳ-ಗಾನ ವೈಭವ

ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಹಾಗೂ ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗ ಸಂಸ್ಥೆ ಇವರ ಸಹಬಾಗಿತ್ವದಲ್ಲಿ
ಧನುರ್ಮಾಸದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ದಿನಾಂಕ: 06-01-2024 ಶನಿವಾರ ಸಂಜೆ 5.00 ಗಂಟೆಗೆ ಶ್ರೀ ಗುರುನರಸಿಂಹ ದೇವಸ್ಥಾನದ ವಠಾರದಲ್ಲಿ

ಯಕ್ಷ-ರಾಗ-ತಾಳ-ಗಾನ ವೈಭವ

ಭಾಗವತರು: ರಾಘವೇಂದ್ರ ಮೈಯ್ಯ, ಪ್ರಸನ್ನ ಭಟ್, ರಕ್ಷಾ ಹೆಗಡೆ
ಮದ್ದಳೆ: ಶ್ರೀ ರಾಘವೇಂದ್ರ ಬಾಳಕಲ್
ಚಂಡೆ: ಶ್ರೀ ಶಿವಾನಂದ ಕೋಟ

* * * ಸರ್ವರಿಗೂ ಆದರದ ಸ್ವಾಗತ * * *

Visited 69 times, 1 visit(s) today
Close Search Window
Close