ಯಕ್ಷಾಭಿನಯ ಬಳಗ, ಮಂಗಳೂರು ಇದರ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ಯಕ್ಷ ಗುರು ಯಕ್ಷಶ್ರೀ ಐರೋಡಿ ಮಂಜುನಾಥ ಕುಲಾಲ್ ಇವರ ನಿರ್ದೇಶನದಲ್ಲಿ ಪ್ರದರ್ಶನಕ್ಕೆ ಸಿದ್ಧಗೊಂಡಿರುವ ಯಕ್ಷಗಾನ ಪ್ರಸಂಗ ವೀರಮಣಿ ಕಾಳಗ ಪ್ರದರ್ಶನವಿದೆ.
ಸ್ಥಳ: ಪುರಭವನ, ಮಂಗಳೂರು
ದಿನಾಂಕ: ೧೦ ಫೆಬ್ರುವರಿ ೨೦೨೪, ಶನಿವಾರ ಮಧ್ಯಾಹ್ನ ೩ ಗಂಟೆಯಿಂದ









