ಯಕ್ಷದೀವಿಗೆ (ರಿ.) ತುಮಕೂರು ವತಿಯಿಂದ ಎರಡು ದಿನಗಳ ಯಕ್ಷಗಾನ ಬಣ್ಣಗಾರಿಕೆ ಹಾಗೂ ವೇಷಭೂಷಣ ಕಮ್ಮಟ
ಸಹಕಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ದಿನಾಂಕ: 20-21 ಜನವರಿ 2024
ಸ್ಥಳ: ಶ್ರೀಕೃಷ್ಣ ಮಂದಿರ, ತುಮಕೂರು
# ತೆಂಕುತಿಟ್ಟು ಯಕ್ಷಗಾನದ ಮುಖವರ್ಣಿಕೆ ಮಾಡುವ ವಿಧಾನವನ್ನು ಕ್ರಮಬದ್ಧವಾಗಿ ಕಲಿಯಬಹುದು.
# ಯಕ್ಷಗಾನದ ವೇಷಭೂಷಣಗಳನ್ನು ಧರಿಸುವ ಕ್ರಮವನ್ನು ಅಭ್ಯಾಸ ಮಾಡಬಹುದು.
ಈ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆಯಬಹುದು. ಯಕ್ಷಗಾನ, ರಂಗಭೂಮಿ, ಭರತನಾಟ್ಯ- ಎಲ್ಲ ಕ್ಷೇತ್ರದವರಿಗೂ ಉಪಯುಕ್ತ.
ಆಸಕ್ತರು ಜನವರಿ 16ರ ಒಳಗೆ ಸಂಪರ್ಕಿಸಿ ನೋಂದಾಯಿಸಿಕೊಳ್ಳಿ:
ಮೊಬೈಲ್: 9449974840/ 9449525854