ಫಾಟಕ್ ಯಕ್ಷಸಂಸ್ಕೃತಿ ಟ್ರಸ್ಟ್ (ರಿ), ಬೆಂಗಳೂರು ಅರ್ಪಿಸುವ
ಯುಗಳ ಯಕ್ಷಗಾನ
ಮಂಥರೆಯ ದುರ್ಮಂತ್ರ
ಹಿಮ್ಮೇಳ:
ಭಾಗವತರು: ಅನಂತ ಪದ್ಮನಾಭ ಫಾಟಕ್
ಮದ್ದಲೆ: ಚಿನ್ಮಯ್ ಅಂಬಾರಗೋಡ್ಲು
ಚೆಂಡೆ: ಮನೋಜ್ ಆಚಾರ್ಯ
ಮುಮ್ಮೇಳ:
ಮಂಥರೆ: ಚಪ್ಪರಮನೆ ಶ್ರೀಧರ ಹೆಗಡೆ
ಕೈಕೆಯಿ: ಅಶ್ವಿನಿ ಕೊಂಡದಕುಳಿ
ಸ್ಥಳ: ವಿಶ್ವಪ್ರಜ್ಞಾ ಅಕಾಡೆಮಿ, ಯಲಚಗುಪ್ಪೆ, ತಾವರೆಕೆರೆ ಹೋಬಳಿ, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು ದಕ್ಷಿಣ – 562 130
ದಿನಾಂಕ: ಜನವರಿ 9, 2024 ಸಮಯ: ಸಂಜೆ 5:30ರಿಂದ
ಕಲಾ ಪ್ರಿಯರಿಗೆ ಉಚಿತ ಪ್ರವೇಶ