ಕಾಸರಗೋಡು: ಯಕ್ಷಗಾನದ ಪ್ರಸಿದ್ಧ ವೇಷಧಾರಿ, ನಿರ್ದೇಶಕ, ಯಕ್ಷಗಾನ ನಾಟ್ಯಗುರು, ಪ್ರಸಾಧನ ತಜ್ಞ ಕೆ. ರಮೇಶ್ ಶೆಟ್ಟಿ ಬಾಯಾರ್ ಅವರನ್ನು 2022 ಸಾಲಿನ ಪೋಕ್ಲೋರ್ ಅಕಾಡೆಮಿ ಪ್ರಶಸ್ತಿಗೆ ಕೇರಳ ಸರಕಾರ ಆಯ್ಕೆ ಮಾಡಿದೆ.
ಶ್ರೀಯುತರು ಗಡಿನಾಡು ಕಾಸರಗೋಡು, ಮಂಜೇಶ್ವರ ತಾಲೂಕಿನ ಪೈವಳಿಕೆ ಪಂಚಾಯತ್, ಬಾಯಾರ್ ನಿವಾಸಿ. ಸುಮಾರು 57ವರ್ಷದ ಕಲಾನುಭವಿಯಾಗಿದ್ದು, ಇವರ ಸಾಧನೆಯನ್ನು ಗುರುತಿಸಿ ಕೇರಳ ಸರ್ಕಾರ ಆಯ್ಕೆ ಮಾಡಿದೆ.
ಕೇರಳದ ಪೋಕ್ಲೋರ್ ಅಕಾಡೆಮಿ ಪ್ರಶಸ್ತಿಗೆ ಕೆ. ರಮೇಶ್ ಶೆಟ್ಟಿ ಬಾಯಾರ್ ಆಯ್ಕೆ
Visited 80 times, 1 visit(s) today








