Written by 3:02 am News

ಇಂದು ಹಿಲ್ಲೂರು ಯಕ್ಷಮಿತ್ರ ಬಳಗದ ವಾರ್ಷಿಕೋತ್ಸವ

ಶಿರಸಿಯ ಟಿ.ಎಂ.ಎಸ್ ಸಭಾಭವನದಲ್ಲಿ ಹಿಲ್ಲೂರು ಯಕ್ಷಮಿತ್ರ ಬಳಗದವರು ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರ ಅಂಗವಾಗಿ ತಾಳಮದ್ದಳೆ, ಸಮ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ದಿನಾಂಕ : 03 ಫೆಬ್ರವರಿ 2024, ಶನಿವಾರ ಮಧ್ಯಾಹ್ನ 3ರಿಂದ

ಉಚಿತ ಪ್ರವೇಶ

Visited 22 times, 1 visit(s) today
Close Search Window
Close