ಹವ್ಯಾಸಿ ಕಲಾವಿದ, ಚೆಂಡೆ ವಾದಕರಾಗಿದ್ದ ಜಯರಾಮ ಕಾಂಚನ್ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಯಕ್ಷಗುರುಗಳಾದ ಶಂಕರ್ ಬಾಳ್ಕುದ್ರು ಅವರಲ್ಲಿ ಯಕ್ಷಗಾನ ಮುಮ್ಮೆಳ ಮತ್ತು ಹಿಮ್ಮೇಳ ಅಭ್ಯಾಸವನ್ನು ಮಾಡಿದ್ದರು.
ಹವ್ಯಾಸಿ ಕಲಾವಿದ, ಚೆಂಡೆ ವಾದಕ ಜಯರಾಮ್ ಕಾಂಚನ್ ನಿಧನ
Visited 18 times, 1 visit(s) today








