ಕೌಟಂಬಿಕ ಪ್ರಸಂಗಗಳ ಸರದಾರ ನಂದೀಶ್ ಶೆಟ್ಟಿ ಬಿಲ್ಲಾಡಿ ವಿರಚಿತ ಆರನೇ ಕಲಾಕುಸುಮ ‘ನೀಲ ಗಗನದೊಳು’ ಪ್ರಸಂಗದ ಟ್ರೈಲರ್ ಬಿಡುಗಡೆಗೊಂಡಿದೆ.
ಸಾಲಿಗ್ರಾಮ ಮೇಳದ ಈ ವರ್ಷದ ಎರಡನೇ ಹೊಸ ಪ್ರಸಂಗವಾಗಿ ಹೊಸ ವರ್ಷದ ಮೊದಲ ದಿನದಂದು ಸೈಬ್ರಕಟ್ಟೆಯಲ್ಲಿ ಮೊದಲ ಪ್ರದರ್ಶನಗೊಂಡಿತ್ತು.
ಈಗಾಗಲೇ ಹೊಸ ಪ್ರಸಂಗವಾಗಿ ದೇವದಾಸ್ ಈಶ್ವರಮಂಗಲ ವಿರಚಿತ ‘ಸತ್ಯಂ ಶಿವಂ ಸುಂದರಂ’ ಈ ವರ್ಷದ ತಿರುಗಾಟದಲ್ಲಿ ಪ್ರದರ್ಶನ ಕಾಣುತ್ತಿದೆ.
ವಿಡಿಯೋ ಲಿಂಕ್:
——————————————————————————————————————————
ವೈರಲ್ ವಿಡಿಯೋ | ಬೆಂಕಿ ಕಂಡು ಭಾವೋದ್ವೇಗಗೊಂಡ ಹನುಮಂತ ಪಾತ್ರಧಾರಿ!
ಇತ್ತೀಚಿಗೆ ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ. ಬೆಂಕಿ ಕಂಡು ಭಾವೋದ್ವೇಗ ಖ್ಯಾತ ಹನುಮಂತ ಪಾತ್ರಧಾರಿ.
ಇತ್ತೀಚಿಗೆ ಕುಮಟಾ ಗಣಪತಿ ನಾಯ್ಕ್ ಅವರ ಯಕ್ಷ ದಶಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು.
ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಆರಂಭವಾಗಿದೆ.