ಯಕ್ಷರಂಗದ ಅದ್ಬುತ, ಹಾಸ್ಯ ಕಲಾವಿದ, ರಂಗದಲ್ಲಿ “ಚಾರ್ಲಿ ಚಾಪ್ಲಿನ್” ಎಂದೇ ಬಿರುದಾಂಕಿತ ಶ್ರೀ ಸೀತಾರಾಮ ಕುಮಾರ್ ಕಟೀಲು ಇವರಿಗೆ ಏಷ್ಯಾ ಅಂತರಾಷ್ಟ್ರೀಯ ಸಂಸ್ಕೃತಿ ಮತ್ತು ಸಂಶೋಧನಾ ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡುವ ಮೂಲಕ ಗೌರವಿಸಿರುತ್ತದೆ. ಯಕ್ಷರಂಗದ ಚಾರ್ಲಿ ಚಾಪ್ಲಿನ್ಗೆ ಹಾರ್ಧಿಕ ಶುಭಾಶಯಗಳು
ಯಕ್ಷರಂಗದ ಚಾರ್ಲಿ ಚಾಪ್ಲಿನ್ ಗೆ ಗೌರವ ಡಾಕ್ಟರೇಟ್

Visited 98 times, 1 visit(s) today