ಕರ್ನಾಟಕ ರಾಜ್ಯ ಡಾ. ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲಾ ವಿಶ್ವವಿದ್ಯಾಲಯ ವತಿಯಿಂದ ಮಾನ್ಯತೆ ಪಡೆದ ಕಲಾಕದಂಬ ಸೆಂಟರ್ ಮೂಲಕ ಯಕ್ಷಗಾನದಲ್ಲಿ ಡಿಪ್ಲೋಮೋ ಹಾಗೂ ಸರ್ಟಿಫಿಕೇಟ್ ಕೋರ್ಸ್ ಆರಂಭ ಗೊಂಡಿದೆ
ಡಿಪ್ಲೋಮೋ ಕೋರ್ಸ್
- 10 ತಿಂಗಳು
- SSLC/PUC
ಸರ್ಟಿಫಿಕೆಟ್ ಕೋರ್ಸ್
- 6ತಿಂಗಳು
ವಿಶ್ವವಿದ್ಯಾಲಯದ ನಿಯಮಾನುಸಾರ ತರಗತಿ ಹಾಗೂ ಪರೀಕ್ಷೆಗಳು ನಡೆದು ಪ್ರಮಾಣ ಪತ್ರವನ್ನು ನೀಡಲಾಗುವುದು
ಕರೆ ಮಾಡಿ:
9448510582, 8310482075
kalakadamba@gmail.com
uralark@gmail.com
ಕೊನೆಯ ದಿನಾಂಕ: FEB 20, 2024
ಮೊಟ್ಟ ಮೊದಲ ಬಾರಿಗೆ ಯಕ್ಷಗಾನದಲ್ಲಿ ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ಕೋರ್ಸ್! ಈ ಅವಕಾಶವನ್ನ ಈ ಕೂಡಲೆ ನಿಮ್ಮದಾಗಿಸಿಕೊಳ್ಳಿ