Written by 4:25 pm News, Prasanga

ಕಲಾಕ್ಷೇತ್ರದ ಕಾರಂತರ ಕ್ಯಾಂಟೀನ್ ಇನ್ನು ನೆನಪು ಮಾತ್ರ!

ಬೆಂಗಳೂರು: ಸುಮಾರು 4 ದಶಕಗಳ ಕಾಲ ರವೀಂದ್ರ ಕಲಾಕ್ಷೇತ್ರದ ಕ್ಯಾಂಟೀನ್ ಅನ್ನು ನಡೆಸುತ್ತಿದ್ದ ಎ.ಪಿ. ಕಾರಂತ್ ಅವರ ಸೇವೆ ಇದೇ ಬರುವ 26ಕ್ಕೆ ರವೀಂದ್ರ ಕಲಾಕ್ಷೇತ್ರದ ಕ್ಯಾಂಟೀನ್ ಅಲ್ಲಿ  ಅಂತ್ಯವಾಗಲಿದೆ.  ಸಾಹಿತಿಗಳ, ಕಲಾವಿದರ, ಸಂಘಟಕರ, ರಂಗಕರ್ಮಿಗಳ ಅಚ್ಚುಮೆಚ್ಚಿನ ತಾಣವಾಗಿದ್ದ ಈ ಕ್ಯಾಂಟೀನ್ ನಲ್ಲಿ ಕಾರಂತರ ಸೇವೆ ಅಂತ್ಯವಾಗಲಿದೆ ಎಂದು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ನು ಮುಂದೆ ಕಾರಂತರ ಕ್ಯಾಂಟೀನ್ ಎಂದೇ ಪ್ರಸಿದ್ದಿ ಪಡೆದಿದ್ದ ಈ ಕ್ಯಾಂಟೀನ್ ನೆನಪು ಮಾತ್ರ.

Visited 164 times, 1 visit(s) today
Close Search Window
Close