ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಇವರು
ಇದೇ ಬರುವ ದಿನಾಂಕ 29-12-2023ನೇ ಶುಕ್ರವಾರದಂದು ಸಂಜೆ ಗಂಟೆ 7-00 ರಿಂದ 12ರ ತನಕ ಬೊಂದೆಲ್ ಕೃಷ್ಣನಗರ ಮೈದಾನದಲ್ಲಿ ಸೇವೆ ಆಟವಾಗಿ
ಕಾರುಣ್ಯಾಂಬುಧಿ – ಶ್ರೀರಾಮ
ಎಂಬ ಪುರಾಣ ಕಥಾ ಭಾಗವನ್ನು ಸೇವೆ ಬಯಲಾಟವಾಗಿ ಅಭಿನಯಿಸಲಿರುವರು.
ಆ ಪ್ರಯುಕ್ತ ಕಲಾಭಿಮಾನಿಗಳಾದ ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ, ತನು-ಮನ-ಧನಗಳಿಂದ ಸಹಕರಿಸಬೇಕಾಗಿ ವಿನಂತಿಸುವ
ಹತ್ತು ಸಮಸ್ತರು ಕೃಷ್ಣನಗರ