Written by 8:59 am Events, ಶ್ರೀ ಹಾಲಾಡಿ ಮೇಳ

ಹಾಲಾಡಿ ಮೇಳದವರಿಂದ ಎಚ್.ಪಾರಿಯಲ್ಲಿ ಹಂಸ ಪಲ್ಲಕ್ಕಿ

ಶ್ರೀ ದುರ್ಗಾಪರಾಮೇಶ್ವರಿ ದಶವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಹಾಲಾಡಿ

ಪ್ರೊ. ಪವನ್ ಕಿರಣಕೆರೆ ವೀರಚಿತ ಸಾಮಾಜಿಕ ಯಕ್ಷಕಾವ್ಯ

ಹಂಸ ಪಲ್ಲಕ್ಕಿ

ಸ್ಥಳ: ಎಚ್ ಪಾರಿ ಚಪ್ಪರಿಕೆ, ಬೀಜಮಕ್ಕಿ
ರಾತ್ರಿ 8ರಿಂದ

ಆಯೋಜಕರು: ಅಣ್ಣಪ್ಪ ಗಾಣಿಗ ಬೀಜಮಕ್ಕಿ ಮತ್ತು ಎಚ್. ಪಾರಿ ಊರಿನ ಹತ್ತು ಸಮಸ್ತರು

ಬನ್ನಿ, ಪ್ರೋತ್ಸಾಹಿಸಿ.

 

Visited 87 times, 1 visit(s) today
Close Search Window
Close