ಒಮ್ಮತ ಪ್ರಶಾಂತ ನಿಲಯ, ಹೆರಂಜೆ ಬಾಳೆಹಿತ್ತುಮನೆ, 52ನೇ ಹೇರೂರು ಗ್ರಾಮ ದಿ. ಹೆರಂಜೆ ಲಕ್ಷ್ಮಣ ಶೆಟ್ಟಿ ಇವರ ಮನೆಯಲ್ಲಿ ಜರಗುವ
ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಮಂದಾರ್ತಿ
ಸಂಪೂರ್ಣ ಐದು ಮೇಳಗಳ ವಿಶೇಷ ಸೇವೆ ಆಟ
ನೀಲಾವರ ಕೃಷ್ಣ ಅಡಿಗ ಇವರ ನೇತೃತ್ವದಲ್ಲಿ ಮಧ್ಯಾಹ್ನ 12-00ರಿಂದ ಭಕ್ತಿಗಾನ ಲಹರಿ ‘ಐ ಲೇಸಾ ದಿ ವಾಟ್ಸ್ ಆಫ್ ಓಷನ್ (ರಿ.) ತಂಡದ ‘ಓ ಮಲ್ಲಿಗೆ’ ಖ್ಯಾತಿಯ ರಾಜ್ಯ ಪ್ರಶಸ್ತಿ ವಿಜೇತ ಶ್ರೀ ರಮೇಶ್ ಚಂದ್ರ ಮತ್ತು ಸಂಗಡಿಗರಿಂದ
ಮಧ್ಯಾಹ್ನ 12-30ರಿಂದ ಸಾರ್ವಜನಿಕ ಅನ್ನಸಂತರ್ಪಣೆ
ಸಂಜೆ 6-00 ಗಂಟೆಗೆ ಗಣಪತಿ ಪೂಜೆ, 7-00 ರಿಂದ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮಂದಾರ್ತಿ ಇವರ ಸಂಪೂರ್ಣ ಐದು ಮೇಳಗಳ ಹರಕೆ ಬಯಲಾಟ
ಕದಂಬ ಕೌಶಿಕೆ – ಅಭಿಮನ್ಯು – ಶ್ರೀನಿವಾಸ ಕಲ್ಯಾಣ
ಈ ಎಲ್ಲಾ ಕಾರ್ಯಕ್ರಮಗಳಿಗೂ ತಾವೆಲ್ಲರೂ ಅಗಮಿಸಿ, ಶ್ರೀ ದೇವಿಯ ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ, ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಸೇವಾಕರ್ತರು
ಶ್ರೀಮತಿ ಶಾಂತ ಜಗದೀಶ್ ಶೆಟ್ಟಿ
ಶ್ರೀಮತಿ ಸರಿತಾ ಕಿಶೋರ್ ಶೆಟ್ಟಿ
ಶ್ರೀಮತಿ ಸುಮತಿ ವಿಶ್ವನಾಥ ಶೆಟ್ಟಿ ಶ್ರೀಮತಿ ಮೈತ್ರಿ ಚಂದ್ರಶೇಖರ ಶೆಟ್ಟಿ
ದಿನಾಂಕ: 22-ಡಿಸೆ೦ಬರ್ – 2023 ಶುಕ್ರವಾರ