Written by 2:32 pm Events, ಶ್ರೀ ಪೆರ್ಡೂರು ಮೇಳ

ಪೆರ್ಡೂರು ಮೇಳದವರಿಂದ ಕುಂದಾಪುರ ಗಾಂಧಿ ಮೈದಾನದಲ್ಲಿ ಶ್ರೀ ರಾಮೋಪಖ್ಯಾನ

ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ಮಜ್ದೂರ್  ಸಂಘ (ರಿ.) ಕುಂದಾಪುರ (B.M.S.)
ಕಾರ್ಮಿಕರ ಕಲ್ಯಾಣ ನಿಧಿ ಸಹಾಯಾರ್ಥವಾಗಿ
ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರಿಂದ 

ಶ್ರೀ ರಾಮೋಪಖ್ಯಾನ

(ಅಯೋಧ್ಯ ಕಾಂಡ – ಕಿಷ್ಕಿಂದೆ ಕಾಂಡ – ಸುಂದರ ಕಾಂಡ)

ಡಿಸೆಂಬರ್ 30 ಶನಿವಾರ 2023 ಸಮಯ: ರಾತ್ರಿ ಗಂಟೆ 9.30ಕ್ಕೆ 
ಸ್ಥಳ : ಯಕ್ಷಕಾಶಿ ಗಾಂಧಿ ಮೈದಾನ ಕುಂದಾಪುರ
ಟಿಕೇಟು ದರ : ಗೌರವ ಪ್ರವೇಶ (ಇಬ್ಬರಿಗೆ)
I ಕ್ಲಾಸ್ ರೂ. 1000, II ಕ್ಲಾಸ್ ರೂ. 500, III ಕ್ಲಾಸ್ ರೂ. 250

Visited 38 times, 1 visit(s) today
Close Search Window
Close